ಪೊಲೀಸರಿಗೆ ಕೂಲ್ ಡ್ರಿಂಕ್ಸ್ ತಂದು ಕೊಟ್ಟ ಬಡ ಮಹಿಳೆ | Poor lady offers cool drinks to police
2020-04-15
93
ಆಂಧ್ರಪ್ರದೇಶದಲ್ಲಿ ಕೊರೊನ ಸಲುವಾಗಿ ಚೆಕ್ ಪೋಸ್ಟ್ ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ಪೊಲೀಸರಿಗೆ ಕೂಲಿ ಕೆಲಸ ಮಾಡುವ ಬಡ ಮಹಿಳೆ ಕೂಲ್ ಡ್ರಿಂಕ್ಸ್ ಕೊಟ್ಟು ಮಾನವೀಯತೆ ಮೆರೆದರು.